ಸಿಲ್ವಿಯೊ ಬೆರ್ಲುಸ್ಕೋನಿ (ಹುಟ್ಟು ಸೆಪ್ಟೆಂಬರ್ ೨೯, ೧೯೩೬) ಇಟಲಿ ದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಮುಂಚೆ ಎರಡು ಬಾರಿ ಇದೇ ಅಧಿಕಾರಕ್ಕೆ ಚುನಾಯಿತರಾಗಿರುವ ಇವರು ವೃತ್ತಿಯಲ್ಲಿ ವ್ಯಾಪಾರಿ.